Browse Movies: Bollywood   Telugu   Tamil   Kannada   Malayalam   Hollywood  
Select Language
Logout

SARATHI Review

By :

On : 2011-08-01 17:32:53

100% 100 day's ಹೊಡುತ್ತೆ ನಮ್ ಸಾರಥಿ.
ಈ ರಥ ಗೆ ಸಾರಥಿ ನಾನು , ನನ್ನ ಕೈಯಲ್ಲಿ ಪುಬ್ಲಿಕ್ ಸೇಫ್ ,ತಾಯಿ ಚಾಮುಂಡೇಶ್ವರಿ ಕೈಯಲ್ಲಿ ನಾನು ಸೇಫ್ ...

ಪ್ರೀತಿಗೆ ದಾಸನಾದ ದತ್ತಣ್ಣ, ಶೌರ್ಯಕ್ಕೆ ಹೆಸರಾದ ಯೋಧ ಇವನೇನಾ?, ಗತವೈಭವ ಸಾರುವ ತಯಾರಿಯಲ್ಲಿ ರಾಯಣ್ಣ, ಅಭಿಮಾನಿಗಳ ತುದಿಗಾಲಲ್ಲಿ ನಿಲ್ಲಿಸಿರೋ ಸಾರಥಿ ನಮ್ಮಣ್ಣ..

ಎದ್ರೆ ಸುನಾಮಿ, ನಿಂತ್ರೆ ಜ್ವಾಲಾಮುಖಿ ನಮ್ ಸಾರಥಿ...

ಸೂರ್ಯ ಪ್ರತಿ ದಿನ ಬೆಳಕು ಕೊಡುವ ಪ್ರಕೃತಿ ಆದ್ರೆ ನಮ್ಮ ದರ್ಶನ್ ಪ್ರತಿ ಕ್ಷಣ ಸ್ಪೂರ್ತಿ ನಿಡುವ ''ಸಾರಥಿ"


ಎಲ್ಲ ಸಿನೆಮಾಗಳ ಹಣೆ ಬರಹ ಜನರ ಕೈಯಲಿ ಇದ್ದರೆ..
ಬಾಕ್ಸ್ ಆಫೀಸ್ ಹಣೆ ಬರಹ ನಮ್ ದರ್ಶನ್ ಕೈಲಿ ಇದೆ..
ಇವನಿಗೆ ಇತಿಹಾಸ ಬರಿಯೋದು ಗೊತ್ತು,
ಇತಿಹಾಸ ಮುರಿಯೋದು ಗೊತ್ತು,
ಒಂದು ಕೈಯಲಿ ಲಾಂಗು, ಒಂದು ಕೈಯಲಿ ಕೊಳಲು..
ಬಂದ ನೋಡು ನಮ್ ಸಾರಥಿ...

Story:
Acting:
Direction:
Movie Rating:
Thanks For Sharing, Sharing is Savings !!!