Browse Movies: Bollywood   Telugu   Tamil   Kannada   Malayalam   Hollywood  
Select Language
Logout
 

Hemashri

Wallpaper Coming Soon..
Photos Coming Soon..
zindagi-450.jpg
Zindagi ( Kannada )
Release Date : 18 Jul 2008

Hemashri - User Comments

Read More

Hemashri Comments

  • ramya 2 years ago

    ಕಳೆದ ಎರಡು ವರ್ಷಗಳಿಂದ ಈತ ಹೇಮಶ್ರೀ ಪತಿ ಸುರೇಂದ್ರ ಬಾಬು ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕೆಲ ದಿನಗಳ ಕಾಲ ಕೆಲಸ ಬಿಟ್ಟಿದ್ದ ಈತ ಪುನಃ ಕೆಲಸಕ್ಕೆ ಸೇರಿದ್ದ ಎನ್ನುತ್ತವೆ ಮೂಲಗಳು. ಹೇಮಶ್ರೀ ಸಾವಪ್ಪಿದ ದಿನವೇ ಈತ ಪುನಃ ಕೆಲಸಕ್ಕೆ ಸೇರಿಕೊಂಡಿದ್ದನೇ ಎಂಬುದು ತನಿಖೆಯಿಂದ ಗೊತ್ತಾಗಲಿದೆ.

  • ramya 2 years ago

    ಹೇಮಶ್ರೀ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ್ ಕೇವಲ ಸಾಕ್ಷಿಯೇ? ಅಥವಾ ಈ ಅನುಮಾನಾಸ್ಪದ ಸಾವಿನ ಹಿಂದೆ ಈತನ ಕೈವಾಡವೂ ಇದೆಯೇ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಲಿದೆ.

  • ramya 2 years ago

    ಇಷ್ಟು ದಿನ ತಣ್ಣಗಾಗಿದ್ದ ಕಿರುತೆರೆ ತಾರೆ ಹೇಮಶ್ರೀ ಅನುಮಾನಾಸ್ಪದ ಸಾವಿನ ಪ್ರಕರಣ ಈಗ ಮತ್ತೆ ಕಾವೇರಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷಿ ಸುರೇಂದ್ರ ಬಾಬು ಅವರ ಕಾರು ಚಾಲಕ ಸತೀಶ್ ನನ್ನು ಹೆಬ್ಬಾಳ ಪೊಲೀಸರು ಶುಕ್ರವಾರ (ಅ.26) ಬೆಳಗ್ಗೆ ಬಂಧಿಸಿದ್ದಾರೆ.

  • satish 3 years ago

    hiiiiiiiiiiiii ur from gownipalli right???????????

Thanks For Sharing, Sharing is Savings !!!